green cheese
ನಾಮವಾಚಕ

ಹಸಿರು ಚೀಸು:

  1. ಮೊಸರಿನಿಂದ ಮಾಡಿದ ಚೀಸು, ಗಿಣ್ಣು.
  2. ಕರ್ಪೂರದ ಎಲೆಯ ಕಷಾಯ ಬೆರಸಿದ್ದರಿಂದ ಹಸಿರುಬಣ್ಣ ತಿರುಗಿದ ಚೀಸು.
  3. ಹದಕ್ಕೆ ಬರದ, ಅಪಕ್ವ ಚೀಸು, ಗಿಣ್ಣು.